Truth of Life(Kannada Small Poetry) ಪರ್ವತದಿಂದ ಹರಿಯುವ ನದಿಗೇನು ತಿಳಿದಿದೆ ತನ್ನ ಪಯಣ ಎಲ್ಲಿಗೆಂದು? ಗಿಡದಲ್ಲಿ ಅರಳಿದ ಹೂವಿಗೇನು ತಿಳಿದಿದೆ ತನ್ನ ಸಮರ್ಪಣೆ ಯಾವ ದೇವರ ಪಾದಕ್ಕೆಂದು? ಸ್ವಚ್ಛಂದವಾಗಿ ಬ…