ಇಂದಿನ ಸುಭಾಷಿತದಲ್ಲಿ ‘ಚಾಣಕ್ಯ’ ನೀತಿಗಳು

ಇಂದಿನ ಸುಭಾಷಿತದಲ್ಲಿ ‘ಚಾಣಕ್ಯ’ ನೀತಿಗಳು

ಚಾಣಕ್ಯ ನೀತಿ ಮತ್ತು ಸೂತ್ರಗಳು ತಿಳಿವಿನ ಗಣಿಗಳು. ಅವು ಕೇವಲ ರಾಜಕಾರಣ ಅರ್ಥಶಾಸ್ತ್ರ ಮತ್ತು ಆಡಳಿತಕ್ಕೆ ಸೀಮಿತವಲ್ಲ, ಅವನ್ನು ನಮ್ಮ ದೈನಂದಿನ ಬದುಕಿಗೂ ಅನ್ವಯಿಸಿಕೊಳ್ಳಬಹುದು.…