ಸಂಪತ್ತಿನ ಒಡೆಯರಾಗಿ, ಅದಕ್ಕೆ ದಾಸರಾಗಬೇಡಿ…

ಸಂಪತ್ತಿನ ಒಡೆಯರಾಗಿ, ಅದಕ್ಕೆ ದಾಸರಾಗಬೇಡಿ…

ಪಾರ್ವತಿಯು ಶಿವನಲ್ಲಿ ಭೂಲೋಕದ ಜನರು ಸಂಪತ್ತಿನ ಹಿಂದೆ ಓಡುವುದಕ್ಕೆ ಕಾರಣವನ್ನು ಕೇಳಿದಾಗ ಶಿವನು “ಅವರು ಸಂಪತ್ತಿನ ದಾಸರಾಗಿರುವುದೇ ಅದಕ್ಕೆ ಕಾರಣ. ಸಂಪತ್ತಿನ ಒಡೆಯರು ಅದು ಕುಣಿಸಿದಂತೆ ಕುಣಿಯುತ್ತಾರೆ. ಹಾಗೆಂದೇ ಅವರಿಗೆ ಸಂಪತ್ತು …