ಬಾಲ್ಯದ ನೆನಪು

ಹರಿದ ಸಮವಸ್ತ್ರ , ತೂತಾದ ಜೇಬು, ಜೇಬಿನೊಳಗೊಂದು ನಾಕಾಣೆಯ ಹುಸಿನಗು ದಣಿದಷ್ಟು ಆಟ , ಅಮ್ಮನ ದಿಟ್ಟನೆಯ ನೋಟ ಬಡತನದ ನೋವು , ಆ ನೋವಲ್ಲೊಂದು ನೆಮ್ಮದಿಯ ಛಾಪು…